ಪ್ರಮುಖ ಸುದ್ದಿಗಳುಎಸ್ಸೆಸ್ ಆರೋಗ್ಯ ವಿಚಾರಿಸಿದ ಹರಳಕಟ್ಟೆ ಸ್ವಾಮೀಜಿDecember 31, 2024December 31, 2024By Janathavani0 ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಮಾಜದ ಹಿರಿಯರಾದ ಶಾಮನೂರು ಶಿವಶಂಕರಪ್ಪ ಅವರನ್ನು ತರಳಬಾಳು ಜಗದ್ಗುರು ಶಾಖಾಮಠ ಹರಳಕಟ್ಟೆಯ ಶ್ರೀ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಸೋಮವಾರ ಭೇಟಿ ಮಾಡಿ ಆರೋಗ್ಯವನ್ನು ವಿಚಾರಿಸಿದರು. ದಾವಣಗೆರೆ