ಪ್ರಮುಖ ಸುದ್ದಿಗಳುಥೀಮ್ ಪಾರ್ಕ್…December 2, 2024December 2, 2024By Janathavani0 ದಾವಣಗೆರೆ ದೃಶ್ಯ ಕಲಾ ಮಹಾವಿದ್ಯಾಲಯದಲ್ಲಿ ನಿರ್ಮಿಸಲಾಗಿರುವ ಥೀಮ್ ಪಾರ್ಕ್ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಿದೆ. ಭಾನುವಾರ ಪೋಷಕರು, ಮಕ್ಕಳು ಥೀಮ್ ಪಾರ್ಕ್‌ನಲ್ಲಿರುವ ಕಲಾಕೃತಿ ವೀಕ್ಷಿಸಿ ಸಂತಸ ಪಟ್ಟರು. ಫೋಟೋಗಳಲ್ಲಿ ಸಂತಸ ಸೆರೆ ಹಿಡಿದುಕೊಂಡರು. ದಾವಣಗೆರೆ