ಪ್ರಮುಖ ಸುದ್ದಿಗಳುಚಂಡೆ ಮದ್ದಳೆ..November 18, 2024November 18, 2024By Janathavani0 ಜಿಲ್ಲಾಡಳಿತದ ವತಿಯಿಂದ 69ನೇ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಇಲ್ಲಿನ ಗಾಜಿನ ಮನೆಯಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಭಾನುವಾರ ಸಂಜೆ ಕಲಾವಿದರು ಚಂಡೆ ಮದ್ದಳೆ ನಡೆಸಿಕೊಟ್ಟರು. ದಾವಣಗೆರೆ