ಸರಣಿ ರಜೆಗಳೊಟ್ಟಿಗೆ ಆಗಮಿಸಿದ್ದ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಮಿಂದೆದ್ದ ಜನತೆ, ಭಾನುವಾರ ವಾಪಾಸ್ ತಮ್ಮ ತಮ್ಮ ಊರು, ಕೆಲಸ ಮಾಡುವ ಸ್ಥಳಗಳತ್ತ ತೆರಳಿದರು. ಈ ಹಿನ್ನೆಲೆಯಲ್ಲಿ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಪ್ರಯಾಣಿಕರಿಂದ ತುಂಬಿತ್ತು.
ಬಸ್ ಬರುತ್ತಲೇ ಸೀಟು ಹಿಡಿಯಲು ಪೋಷಕರು ತಮ್ಮ ಮಕ್ಕಳನ್ನು ಕಿಟಕಿ ಮೂಲಕ ಒಳ ನುಗ್ಗಿಸುತ್ತಿದ್ದ ಚಿತ್ರವಿದು.
ಹಬ್ಬ ಮುಗೀತು…
