ಪ್ರಮುಖ ಸುದ್ದಿಗಳುನವೀಕೃತ ನಿಲ್ದಾಣದಿಂದ ಬಸ್ ಸಂಚಾರ ಆರಂಭ..September 24, 2024September 24, 2024By Janathavani0 ದಾವಣಗೆರೆ : ಕೆ.ಎಸ್.ಆರ್.ಟಿ.ಸಿ. ನವೀಕೃತ ಬಸ್ ನಿಲ್ದಾಣದಿಂದ ಬಸ್ ಸಂಚಾರ ಸೋಮವಾರದಂದು ಪುನರಾರಂಭವಾಗಿದೆ. ಇಲ್ಲಿಯವರೆಗೆ ಹೈಸ್ಕೂಲ್ ಮೈದಾನದಲ್ಲಿರುವ ತಾತ್ಕಾಲಿಕ ಬಸ್ ನಿಲ್ದಾಣದಿಂದ ಸರ್ಕಾರಿ ಬಸ್‌ಗಳು ಕಾರ್ಯನಿರ್ವಹಿಸುತ್ತಿದ್ದವು. ದಾವಣಗೆರೆ