ಪ್ರಮುಖ ಸುದ್ದಿಗಳುಗಣಪನ ತಯಾರಿAugust 12, 2024August 12, 2024By Janathavani0 ಸೆಪ್ಟೆಂಬರ್ ತಿಂಗಳಲ್ಲಿ ಬರುವ ಗಣೇಶನ ಚತುರ್ಥಿಗೆ ಈಗಾಗಲೇ ವಿಗ್ರಹಗಳ ತಯಾರಿಕೆ ಕಾರ್ಯ ಬರದಿಂದ ಸಾಗುತ್ತಿದೆ. ದಾವಣಗೆರೆಯ ಹೊಂಡದ ವೃತ್ತದ ಸಮೀಪದ ಮನೆಯೊಂದರಲ್ಲಿ ಮಹಿಳೆ ವಿಗ್ರಹ ತಯಾರಿಸುತ್ತಿರುವ ಚಿತ್ರವಿದು. ದಾವಣಗೆರೆ