ನಾಟಿ ಸೊಬಗು …

ನಾಟಿ ಸೊಬಗು …

ಜಿಲ್ಲೆಯಲ್ಲಿ ಬೀಳುತ್ತಿರುವ ಉತ್ತಮ ಮಳೆ ರೈತರ ಹರ್ಷ ಇಮ್ಮಡಿಸಿದೆ. ಕೃಷಿ ಚಟುವಟಿಕೆಗಳು ಬರದಿಂದ ಸಾಗುತ್ತಿವೆ. 

ದೇವರ ಬೆಳಕೆರೆ ಬಳಿಯ ಜಮೀನಿನಲ್ಲಿ ಗುರುವಾರ ಭತ್ತದ ಸಸಿ ನಾಟಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಕೃಷಿಕರು.

error: Content is protected !!