ಯಕ್ಷಗಾನ

ಯಕ್ಷಗಾನ

ಹಿಮ್ಮೇಳ, ಮುಮ್ಮೇಳ ಮೇಳೈಸಿ ಕನ್ನಡ ನಾಡಿನ ಮೂಲ ಸಂಸ್ಕೃತಿಯೇ ಪಾತ್ರಗಳ ರೂಪದಲ್ಲಿ ಪ್ರತ್ಯಕ್ಷವಾಗಿ ಸಾಂಸ್ಕೃತಿಕ ವೈಭವವನ್ನು ಮೆರೆದ ಯಕ್ಷಗಾನ ಕಥಾ ಪ್ರಸಂಗ. 

ದಾವಣಗೆರೆ ದೃಶ್ಯಕಲಾ ಮಹಾವಿದ್ಯಾಲಯದ ಬಯಲು ರಂಗಮಂದಿರದಲ್ಲಿ ಭಾನುವಾರ ಸಂಜೆ ಏರ್ಪಾಡಾಗಿದ್ದ `ಮಹಾಶಕ್ತಿ ವೀರಭದ್ರ’ ಪ್ರಸಂಗವನ್ನು ಉಡುಪಿ ಮಂದಾರ್ತಿಯ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ಕಲಾವಿದರು ನಡೆಸಿಕೊಟ್ಟರು. ಸವಿಡೈನ್ ಮಹೇಶ್ ಶೆಟ್ಟಿ ಗೆಳೆಯರ ಬಳಗ – ಕರಾವಳಿ ಮಿತ್ರಮಂಡಳಿ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿತ್ತು.

error: Content is protected !!