ಮಣ್ಣೆತ್ತುಗಳಿಗೆ ಚೌಕಾಶಿ..

ಮಣ್ಣೆತ್ತುಗಳಿಗೆ ಚೌಕಾಶಿ..

ಇಂದು ಶುಕ್ರವಾರ ಜಿಲ್ಲಾದ್ಯಂತ ಮಣ್ಣೆತ್ತಿನ ಅಮವಾಸ್ಯೆ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ದಾವಣಗೆರೆಯ ಹಳೇಭಾಗದಲ್ಲಿ ಮಣ್ಣಿನ ಎತ್ತುಗಳ ಖರೀದಿಗೆ ಬಾಲಕನ ಎದುರು ಚೌಕಾಶಿಯಲ್ಲಿ ನಿರತರಾದ ಮಹಿಳೆಯರು. 

error: Content is protected !!