ಪ್ರಮುಖ ಸುದ್ದಿಗಳುಮಳೆ ಬಿರುಸುJuly 2, 2024July 2, 2024By Janathavani0 ಮುಂಗಾರು ಪೂರ್ವದಲ್ಲಿ ಆರ್ಭಟಿಸಿದ್ದ ಮಳೆ ಕಳೆದ ಕೆಲವು ದಿನ ಕಡಿಮೆಯಾಗಿ ಆತಂಕ ಮೂಡಿಸಿತ್ತು. ಆದರೆ ಕಳೆದೆರಡು ದಿನಗಳಿಂದ ಮತ್ತೆ ಚುರುಕಾಗಿದ್ದು, ಜನರಲ್ಲಿ ಸಂತಸ ತಂದಿದೆ. ಸೋಮವಾರ ಮಧ್ಯಾಹ್ನ ದಾವಣಗೆರೆಯ ಪಿ.ಬಿ. ರಸ್ತೆಯಲ್ಲಿ ಮಳೆಯೊಂದಿಗಿನ ನಡಿಗೆಯ ಚಿತ್ರ. ದಾವಣಗೆರೆ