ಪ್ರಮುಖ ಸುದ್ದಿಗಳುಬಿಜೆಪಿ ಧುರೀಣ ರವೀಂದ್ರನಾಥ್ ಆಶೀರ್ವಾದ ಪಡೆದ ಪ್ರಭಾ ಎಸ್ಸೆಸ್ಸೆಂMay 7, 2024May 7, 2024By Janathavani0 ದಾವಣಗೆರೆ, ಮೇ 6- ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಮಾಜಿ ಸಚಿವರೂ ಆಗಿರುವ ಬಿಜೆಪಿ ಹಿರಿಯ ಧುರೀಣ ಎಸ್.ಎ. ರವೀಂದ್ರನಾಥ್ ಅವರನ್ನು ಅವರ ನಿವಾಸದಲ್ಲಿ ಇಂದು ಭೇಟಿಯಾಗಿ ಆಶೀರ್ವಾದ ಪಡೆದರು. ದಾವಣಗೆರೆ