ಪ್ರಮುಖ ಸುದ್ದಿಗಳುಮಳೆ ಬಂತು ಮಳೆ … !April 13, 2024April 13, 2024By Janathavani0 ಬಿಸಿಲಿನಿಂದ ಬಸವಳಿದಿದ್ದ ಇಳೆಗೆ ಶುಕ್ರವಾರ ಸಂಜೆ ಸುರಿದ ಮಳೆ ತಂಪೆರೆಯಿತು. ದಾವಣಗೆರೆ ನಗರದಲ್ಲಿ ಸುರಿದ ಮಳೆ ಜನರ ಮನದಲ್ಲಿ ಹರ್ಷ ಮೂಡಿಸಿತು. ಮಕ್ಕಳಂತೂ ಮಳೆಯಲ್ಲಿ ಕುಣಿದು ಕುಪ್ಪಳಿಸಿದರು. ಕೆಟಿಜೆ ನಗರದಲ್ಲಿ ಮಕ್ಕಳು ಮಳೆಯಲ್ಲಿ ನೆನೆಯುತ್ತಾ ಹರ್ಷಿಸುತ್ತಿರುವ ಚಿತ್ರವಿದು. ದಾವಣಗೆರೆ