ರಂಜಾನ್

ರಂಜಾನ್

ದಾವಣಗೆರೆ : ಮುಸ್ಲಿಂ ಬಾಂಧವರು ರಂಜಾನ್ ಹಬ್ಬವನ್ನು ಗುರುವಾರ ಸಂಭ್ರಮದಿಂದ ಆಚರಿಸಿದರು. ಪಿ.ಬಿ. ರಸ್ತೆಯಲ್ಲಿ ಬಾಲಕರು ಹೊಸ ಬಟ್ಟೆ ತೊಟ್ಟು ಹಿರಿಯರೊಂದಿಗೆ ಹೆಜ್ಜೆ ಹಾಕುತ್ತಿರುವ ದೃಶ್ಯವಿದು.

error: Content is protected !!