ಪ್ರಮುಖ ಸುದ್ದಿಗಳುಗುಡ್ಫ್ರೈಡೇ ..March 30, 2024March 30, 2024By Janathavani0 ದಾವಣಗೆರೆ ನಗರದ ಪಿ.ಜೆ ಬಡಾವಣೆಯಲ್ಲಿರುವ ಸಂತ ತೋಮಸರ ದೇವಾಲಯದಲ್ಲಿ ಗುಡ್ ಫ್ರೈಡೇ ಆಚರಿಸಲಾಯಿತು. ಮಧ್ಯಾಹ್ನ ಯೇಸುವಿನ ಯಾತನೆಗಳ ಹಾಗೂ ಮರಣದ ಸಂಕೇತವಾಗಿ ಹೊರಾಂಗಣ ಶಿಲುಬೆಯ ಹಾದಿ, ಶಿಲುಬೆಯ ಸನ್ಮಾನ ಹಾಗೂ ವಿಶೇಷ ಪ್ರಾರ್ಥನೆ ನಡೆಯಿತು. ದಾವಣಗೆರೆ