ದಾವಣಗೆರೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ಜಾತ್ರೆ ಪ್ರಯುಕ್ತ ಪಿ.ಬಿ. ರಸ್ತೆಯ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಮೈದಾನದಲ್ಲಿ ನಡೆಯುತ್ತಿರುವ ಮೂರು ದಿನಗಳ ಬಯಲು ಜಂಗೀ ಕುಸ್ತಿ ಪಂದ್ಯಾವಳಿಯ ಕೊನೆಯ ದಿನವಾಗಿದ್ದ ಭಾನುವಾರ ದೇಶಾದ್ಯಂತದಿಂದ ಬಂದಿದ್ದ ಜಗಜಟ್ಟಿ ಪೈಲ್ವಾನರುಗಳು ಅಂತಿಮ ಜಯಕ್ಕಾಗಿ ಹಲವು ಪಟ್ಟುಗಳೊಂದಿಗೆ ಸೆಣಸಾಡಿದ ರೋಚಕ ಕ್ಷಣಗಳು.
ಕುಸ್ತಿ : ಹಲವು ಪಟ್ಟುಗಳೊಂದಿಗೆ ಸೆಣಸಾಡಿದ ಪೈಲ್ವಾನರ ರೋಚಕ ಕ್ಷಣಗಳು
