ದಾವಣಗೆರೆ. ಮಾ.10- ಸ್ಮಾರ್ಟ್ ಸಿಟಿ ಯೋಜನೆಯಡಿಯ ವಿವಿಧ ಕಾಮಗಾರಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಭಾನುವಾರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಗೀತಾ ದಿಳ್ಳೆಪ್ಪ, ಚಮನ್‌ಸಾಬ್, ಮಹಾನಗರ ಪಾಲಿಕೆ ಮಾಜಿ ಸದಸ್ಯ ಜಿ. ಬಿ. ನಾಗರಾಜ್, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ವೀರೇಶ ಕುಮಾರ್, ಎನ್.ಜಿ. ಪುಟ್ಟಸ್ವಾಮಿ, ಮುದೇಗೌಡ್ರು ಗಿರೀಶ್, ಕೆಂಚಪ್ಪ, ಶಾಮನೂರು ಲಿಂಗರಾಜ್, ದೂಡಾ ಮಾಜಿ ಅಧ್ಯಕ್ಷ ಶಾಮನೂರು ರಾಮಚಂದ್ರಪ್ಪ, ಸ್ಮಾರ್ಟ್ ಸಿಟಿ ನಿರ್ದೇಶಕರುಗಳಾದ ಶ್ರೀಮತಿ ಅಲಕಾನಂದ ರಾಮದಾಸ್, ನಾಗರಾಜ್, ಗುತ್ತಿಗೆದಾರರಾದ ಉದಯಶಿವಕುಮಾರ್, ಪಾಲಿಕೆ ಸದಸ್ಯ ಎ. ನಾಗರಾಜ್, ಅಲ್ತಾಫ್ ಹುಸೇನ್, ಸುಧಾ ಇಟ್ಟಿಗುಡಿ ಮಂಜುನಾಥ, ರೇಖಾ ಸುರೇಶ ಗಂಡಗಾಳೆ, ಶಿಲ್ಪಾ ಜಯಪ್ರಕಾಶ್, ಕಾಂಗ್ರೆಸ್ ವಕ್ತಾರರಾದ ಶಾಮನೂರು ಟಿ. ಬಸವರಾಜ್, ಸ್ಮಾರ್ಟ್ ಸಿಟಿ ಅಧಿಕಾರಿಗಳಾದ ಪ್ರಧಾನ ವ್ಯವಸ್ಥಾಪಕ (ತಾಂತ್ರಿಕ) ಟಾಟಾ ಶಿವನ್, ಕಂಪನಿ ಕಾರ್ಯದರ್ಶಿ ಅರುಣಕುಮಾರ್, ಕಾರ್ಯಪಾಲಕ ಅಭಿಯಂತರರಾದ ಎಸ್. ಡಿ. ವಿಶ್ವನಾಥ್, ಕೃಷ್ಣಪ್ರಸಾದ್, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ರವಿಕುಮಾರ್, ಶಿವರಾಜು, ಸಹಾಯಕ ಅಭಿಯಂತರರುಗಳಾದ ಸಿದ್ದೇಶ್ ಕೆ.ಬಿ., ಭರತರಾಜ್, ವೀರೇಶ್ ಎ. ಹುಗ್ಗಿ, ಪ್ರೀತಮ್ ಎಸ್. ಪಿ., ಹೇಮಂತ್ ಕೆ. ಜಿ. ಡಿ, ರೋಹಿತ್ ಎನ್, ಚಿತ್ರಾ, ಸಂತೋಷ್ ಕುಮಾರ್ ಸಿ., ಸುರೇಶ್ ಎಂ. ಆರ್. ರವರುಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.