ಭತ್ತದ ನಾಟಿಗೆ ಸಿದ್ಧತೆ

ಭತ್ತದ ನಾಟಿಗೆ ಸಿದ್ಧತೆ

ತುಂಗಭದ್ರಾ ನದಿ ಪಾತ್ರದಲ್ಲಿ ಮತ್ತು ದೇವರ ಬೆಳಕೆರೆ ಪಿಕಪ್‌ ಡ್ಯಾಂ ವ್ಯಾಪ್ತಿಯಲ್ಲಿ ಪಂಪ್‌ಸೆಟ್‌ ಮೂಲಕ ನೀರು ತಂದು ಬೇಸಿಗೆ ಹಂಗಾಮಿನ ಭತ್ತದ ನಾಟಿ ಮಾಡಲು ರೈತರು ಸಿದ್ಧತೆ ಮಾಡಿಕೊಳ್ಳುತ್ತಿದ್ದು, ದೇವರ ಬೆಳಕೆರೆ ಪಿಕಪ್‌ ಡ್ಯಾಂ ಸಮೀಪದಲ್ಲಿ ಬೂದಿಹಾಳ್‌ ರೈತರೊಬ್ಬರು ಭತ್ತದ ಸಸಿ ಮಡಿ ಪಕ್ಕದ ಗದ್ದೆಯನ್ನು ನಾಟಿ ಮಾಡಲು ಟ್ರ್ಯಾಕ್ಟರ್‌ನಿಂದ ರೊಳ್ಳಿ ಹೊಡೆಯುತ್ತಿರುವಾಗ ಕೆಸರಿನಲ್ಲಿರುವ ಹುಳುಗಳನ್ನು ತಿನ್ನಲು ಬೆಳ್ಳಕ್ಕಿಗಳು ಲಗ್ಗೆ ಇಟ್ಟಿರುವ ದೃಶ್ಯ ಬುಧವಾರ ಕ್ಯಾಮರಾ ಕಣ್ಣಿಗೆ ಸೆರೆ ಸಿಕ್ಕಿತು.

error: Content is protected !!