ಪ್ರಮುಖ ಸುದ್ದಿಗಳುಬಕ್ಕೇಶ್ವರ ಸ್ವಾಮಿ ಕಾರ್ತಿಕDecember 26, 2023December 26, 2023By Janathavani1 ದಾವಣಗೆರೆ ಚೌಕಿಪೇಟೆಯಲ್ಲಿರುವ ಶ್ರೀ ಗುರು ಶಿವಯೋಗಿ ಬಕ್ಕೇಶ್ವರ ಮಹಾಸ್ವಾಮಿ ಕಡೇ ಕಾರ್ತಿಕೋತ್ಸವ ಸೋಮವಾರ ರಾತ್ರಿ ನೆರವೇರಿತು. ಇದಕ್ಕೂ ಮುನ್ನ ರಥದಲ್ಲಿ ನಂದಿವಾಹನ ಮಹೋತ್ಸವ ಜರುಗಿತು. ದಾವಣಗೆರೆ