ಬಾಬಾ ಮಂದಿರದಲ್ಲಿ ಕಾರ್ತೀಕ

ಬಾಬಾ ಮಂದಿರದಲ್ಲಿ ಕಾರ್ತೀಕ

ದಾವಣಗೆರೆ ಎಂ.ಸಿ.ಸಿ `ಎ’ ಬ್ಲಾಕ್‌ನಲ್ಲಿರುವ ಶ್ರೀ ಶಿರಡಿ ಸಾಯಿ ಬಾಬಾ ಮಂದಿರದಲ್ಲಿ ಗುರುವಾರ ಕಾರ್ತೀಕ ಮಹೋತ್ಸವ ಆಚರಿಸಲಾಯಿತು. ಅಪಾರ ಸಂಖ್ಯೆಯ ಭಕ್ತರು ಸರದಿ ಸಾಲಿನಲ್ಲಿ ನಿಂತು ಬಾಬಾರವರ ದರ್ಶನ ಪಡೆದರು.

error: Content is protected !!