ಪ್ರಮುಖ ಸುದ್ದಿಗಳುಸಾಯಿಬಾಬಾಗೆ ಆರತಿ ಬೆಳಗಿದ ಎಸ್ಸೆಸ್December 8, 2023December 8, 2023By Janathavani0 ದಾವಣಗೆರೆ ಎಂ.ಸಿ.ಸಿ `ಎ’ ಬ್ಲಾಕ್ನಲ್ಲಿರುವ ಶ್ರೀ ಶಿರಡಿ ಸಾಯಿ ಬಾಬಾ ಮಂದಿರದಲ್ಲಿ ಗುರುವಾರ ಏರ್ಪಡಾಗಿದ್ದ ಕಾರ್ತೀಕ ಮಹೋತ್ಸವದ ಸಂದರ್ಭದಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಅರತಿ ಬೆಳಗುವುದರ ಮೂಲಕ ವಿಶೇಷ ಪೂಜೆ ಸಲ್ಲಿಸಿದರು. ದಾವಣಗೆರೆ