ಉಕ್ಕಡಗಾತ್ರಿ ಸಮೀಪ ತುಂಗಭದ್ರಾ ನದಿ ಪಾತ್ರದ ರೈತರು ಈಗಾಗಲೇ ಭತ್ತದ ಕಟಾವು ಮುಗಿಸಿದ್ದು ಬೇಸಿಗೆ ಹಂಗಾಮಿಗೆ ಭತ್ತದ ನಾಟಿ ಮಾಡಲು ಭತ್ತದ ಬೀಜ ಚೆಲ್ಲಲು ಸಸಿ ಮಡಿಗಳನ್ನು ಸಿದ್ದ ಪಡಿಸು ತ್ತಿದ್ದಾರೆ. ಕೆಸರ ಗದ್ದೆಯಲ್ಲಿ ಹುಳುಗಳ ಹುಡುಕಾಟಕ್ಕಾಗಿ ಬಿಳಿ ಕೊಕ್ಕರೆಗಳು ಲಗ್ಗೆ ಇಟ್ಟಿರುವ ದೃಶ್ಯ ಬುಧವಾರ ಕ್ಯಾಮೆರಾ ಕಣ್ಣಿಗೆ ಸೆರೆ ಸಿಕ್ಕಿತು.
January 13, 2025