ಪ್ರಮುಖ ಸುದ್ದಿಗಳುಬೆಳಕಿನ ಹಬ್ಬಕ್ಕೆ ದೀಪಗಳ ಖರೀದಿNovember 9, 2023November 9, 2023By Janathavani0 ಬೆಳಕಿನ ಹಬ್ಬ ದೀಪಾವಳಿಗೆ ದಿನಗಣನೆ ಆರಂಭವಾಗಿದೆ. ಹಬ್ಬಕ್ಕೆ ಬಣ್ಣ ಬಣ್ಣದ, ವಿವಿಧ ಡಿಸೈನ್‌ಗಳಲ್ಲಿ ಮಣ್ಣಿನ ದೀಪಗಳು ಮಾರುಕಟ್ಟೆಗೆ ಬಂದಿವೆ. ದಾವಣಗೆರೆ ಮಂಡಿಪೇಟೆಯ ಬಳಿ ಮಹಿಳೆಯರು ದೀಪಗಳನ್ನು ಕೊಳ್ಳುತ್ತಿರುವ ಚಿತ್ರವಿದು. ದಾವಣಗೆರೆ