ಪ್ರಮುಖ ಸುದ್ದಿಗಳುಮಳೆ ಬಂತು ಮಳೆ…November 7, 2023November 7, 2023By Janathavani0 ಮುಂಗಾರು ಮುಗಿಯಿತು. ಬಿತ್ತಿದ್ದ ಬೆಳೆಯೆಲ್ಲಾ ಒಣಗಿತು. ಎಲ್ಲರ ಮುಖದಲ್ಲೂ ಬರದ ಆತಂಕದ ಛಾಯೆ. ಇದರ ಜೊತೆ ಬಿಸಿಲಿನ ಝಳಕ್ಕೆ ಪರಿತಪಿಸುತ್ತಿದ್ದ ಜನರಿಗೆ ಸೋಮವಾರ ಮುಂಜಾನೆ ಸುರಿದ ಮಳೆ ಒಂದಿಷ್ಟು ತಂಪು ನೀಡಿತು. ದಾವಣಗೆರೆ