ದಾವಣಗೆರೆ ನಗರ ದೇವತೆ ಶ್ರೀ ದುರ್ಗಾಂಭಿಕಾ ದೇವಿಗೆ ಹಂಸವಾಹಿನಿ ಅಲಂಕಾರ
ರಿಂಗ್ ರಸ್ತೆ ಶಾರದಾಂಭ ದೇವಸ್ಥಾನದಲ್ಲಿ ಹಂಸ ವಾಹನ ಅಲಂಕಾರ
ಕಾಳಿಕಾದೇವಿ ರಸ್ತೆಯ ಶ್ರೀ ಕಾಳಿಕಾದೇವಿಗೆ ಭಸ್ಮಾಲಂಕಾರ
ಕನ್ನಿಕಾಪರಮೇಶ್ವರಿಗೆ ಬೆಂಗಳೂರು ಅಣ್ಣಮ್ಮನ ಅಲಂಕಾರ
ಶಿವಾಜಿ ನಗರದ ನಿಮಿಷಾಂಭಾ ದೇವಿಗೆ ಹತ್ತಿಯ ಅಲಂಕಾರ
ದಾವಲ್ ಪೇಟೆ ಚೌಡೇಶ್ವರಿ ದೇವಿಗೆ ಫಲ-ಪುಷ್ಪ ಅಲಂಕಾರ
ಮಲೇಬೆನ್ನೂರು ವೀರಭದ್ರೇಶ್ವರ ದೇವಸ್ಥಾನದಲ್ಲಿ ಭದ್ರಕಾಳಿ ದೇವಿಗೆ ಬ್ರಹ್ಮ ಚಾರಿಣಿ ಅಲಂಕಾರ