ದಾವಣಗೆರೆ ತಾಲ್ಲೂಕು ಶಿರಮಗೊಂಡನಹಳ್ಳಿ ಗ್ರಾಮದ ವಾಸಿ ದಿ.ನಾಗನೂರು ಗೌಡ್ರು ಗಂಗಾಧರಪ್ಪ ಇವರ ಧರ್ಮಪತ್ನಿ, ಬಾಪೂಜಿ ಬ್ಯಾಂಕ್ ನೌಕರರಾದ ಎನ್.ಜಿ ಮಂಜುನಾಥ್ ಇವರ ತಾಯಿ ಗೌಡ್ರು ಶಿವಮ್ಮ (74) ಇವರು, ದಿನಾಂಕ 28.09.2020ರ ಸೋಮವಾರ ಮಧ್ಯಾಹ್ನ 3 ಗಂಟೆಗೆ ನಿಧನರಾದರು. ಓರ್ವ ಪುತ್ರ, ನಾಲ್ವರು ಪುತ್ರಿಯರು, ಮೊಮ್ಮಕ್ಕಳು, ಅಳಿಯಂದಿರು ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಇವರ ಅಂತ್ಯಕ್ರಿಯೆಯನ್ನು ದಿನಾಂಕ : 29.09.2020ರ ಮಂಗಳವಾರ ಬೆಳಿಗ್ಗೆ 11.00 ಗಂಟೆಗೆ ಶಿರಮಗೊಂಡನಹಳ್ಳಿಯ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು.
February 27, 2025