ಹರಿಹರ ತಾಲ್ಲೂಕು ಜಿ. ಬೇವಿನಹಳ್ಳಿ ಗ್ರಾಮದ ದಿ|| ಬಿ.ಕೆ. ನಂದಿಗೌಡ್ರು ಅವರ ಸಹೋದರ ಪಾಲ್ದಾರ್ಗೌಡ್ರ ಬಿ.ಕೆ. ತಿಪ್ಪೇರುದ್ರಪ್ಪ (78 ವರ್ಷ) ಅವರು ದಿನಾಂಕ 03.12.2020ರ ಗುರುವಾರ ರಾತ್ರಿ 10.35ಕ್ಕೆ ನಿಧನರಾದರು. ಸಹೋದರರಾದ ಬಿ.ಕೆ. ಗದಿಗೆಪ್ಪ, ಬಿ.ಕೆ. ಮಹೇಶ್ವರಪ್ಪ ಮತ್ತು ಓರ್ವ ಪುತ್ರ, ನಾಲ್ವರು ಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 04.12.2020ರ ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ಜಿ.ಬೇವಿನಹಳ್ಳಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
January 7, 2025