ದಾವಣಗೆರೆ ತಾ. ಮುದಹದಡಿ ಗ್ರಾಮದ ವಾಸಿ ದಿ. ಬಂಡ್ಯಪ್ಪರ ಕೆಂಚಪ್ಪನವರ ಧರ್ಮಪತ್ನಿ ಹಿರಿಯಮ್ಮ (92) ಅವರು, ದಿನಾಂಕ 3.10.2020ರ ಶನಿವಾರ ಸಂಜೆ 7.35ಕ್ಕೆ ನಿಧನರಾದರು. ನಾಲ್ವರು ಪುತ್ರರು, ಇಬ್ಬರು ಪುತ್ರಿಯರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು 4.10.2020 ಭಾನುವಾರ ಬೆಳಗ್ಗೆ 11ಕ್ಕೆ ಮುದಹದಡಿ ಗ್ರಾಮದಲ್ಲಿರುವ ಸ್ವಂತ ಜಮೀನಿನಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
November 26, 2024