ದಾವಣಗೆರೆಯ ತರಳಬಾಳು ಬಡಾವಣೆ 2ನೇ ಮುಖ್ಯ ರಸ್ತೆ, 6ನೇ ಕ್ರಾಸ್ ವಾಸಿ ದಿ. ಸವನೂರು ನಾಗರಾಜಪ್ಪನವರ ಧರ್ಮಪತ್ನಿ ಸವನೂರು ಲಲಿತಮ್ಮ (76) ಅವರು ದಿನಾಂಕ: 24.08.2021ರ ಮಂಗಳವಾರ ಮುಂಜಾನೆ 7.55ಕ್ಕೆ ನಿಧನರಾದರು. ಮಗಳು, ಅಳಿಯ, ಮೊಮ್ಮಕ್ಕಳು ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 24.08.2021ರ ಸಂಜೆ 4 ಗಂಟೆಗೆ ವೀರಶೈವ ರುದ್ರಭೂಮಿಯಲ್ಲಿ ನೆರವೇರಿಸಲಾಯಿತು ಎಂದು ಕುಟುಂಬದವರು ತಿಳಿಸಿದ್ದಾರೆ.
January 6, 2025