ದಾವಣಗೆರೆ ಸಿಟಿ, # 3993/84 `ಮರುಳ ಸಿದ್ದೇಶ್ವರ ಆಶೀರ್ವಾದ’ 21ನೇ ಕ್ರಾಸ್ ಕುವೆಂಪು ನಗರ ವಾಸಿ ಅನಿಲ್ ಮುಂಡಾಸ್ ಅವರ ಧರ್ಮಪತ್ನಿ ಪಲ್ಲವಿ ಅನಿಲ್ ಮುಂಡಾಸ್ (43) ಇವರು ದಿನಾಂಕ 21.3.2025 ರ ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ನಿಧನರಾದರು. ಪತಿ, ಓರ್ವ ಪುತ್ರಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ : 22.3.2025ರ ಶನಿವಾರ ಮಧ್ಯಾಹ್ನ 2 ಗಂಟೆಗೆ ಶಾಮನೂರಿನ ಗ್ಲಾಸ್ ಹೌಸ್ ಹತ್ತಿರದ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಪಲ್ಲವಿ ಅನಿಲ್ ಮುಂಡಾಸ್
