ದಾವಣಗೆರೆ ಜುಬಿಲಿ ಬಾವಿ ರಸ್ತೆ ವಾಸಿ ನಜೀರ್ ಅಹಮ್ಮದ್ ಸಾಬ್ (ನಗರ ಸಭಾ ಮಾಜಿ ಉಪಾಧ್ಯಕ್ಷರು ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ದಿ. ಎಂ.ಎನ್. ಘನಿಸಾಬ್ ಅವರ ಪುತ್ರ) ಅವರು ದಿನಾಂಕ 4.3.2025ರಂದು ರಾತ್ರಿ 10.15ರ ಸಮಯದಲ್ಲಿ ನಿಧನರಾದರು. ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು-ವರ್ಗವನ್ನು ಅಗಲಿದ್ದಾರೆ, ದಿನಾಂಕ 5.3.2025 ರಂದು ಮಧ್ಯಾಹ್ನ 1.45ಕ್ಕೆ ಪಿ.ಬಿ. ರಸ್ತೆ ಹಳೇ ಖಬರಸ್ಥಾನದಲ್ಲಿ ಅಂತ್ಯಕ್ರಿಯೆ (ದಫನ್ ) ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ನಜೀರ್ ಅಹಮ್ಮದ್
