ದಾವಣಗೆರೆ ಸಿಟಿ ನಿಟ್ಟುವಳ್ಳಿ (ಶಾಮ್ ಕಾಂಪ್ಲೆಕ್ಸ್) ವಾಸಿ ದಿ. ಟಿ.ಎಂ. ಪಂಚಾಕ್ಷರಯ್ಯ ಅವರ ಧರ್ಮಪತ್ನಿ ಟಿ.ಎಂ. ವಸಂತಕುಮಾರಿ (84 ವರ್ಷ) ಇವರು ದಿನಾಂಕ 18.02.2025ರ ಮಂಗಳವಾರ ರಾತ್ರಿ 11.45ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 19.02.2025ರ ಬುಧವಾರ ಮಧ್ಯಾಹ್ನ 2 ಗಂಟೆಗೆ ಎಸ್.ಎಸ್. ಆಸ್ಪತ್ರೆ ಹಿಂಭಾಗದ ರಾಮನಗರ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಟಿ.ಎಂ. ವಸಂತಕುಮಾರಿ
