ದಾವಣಗೆರೆ ಸಿಟಿ ವಿನೋಬನಗರ, 1 ಮೇನ್, 15ನೇ ಕ್ರಾಸ್ ಎದುರು ವಾಸು ದಿ. ಅಂದನೂರು ಶಿವಯೋಗಪ್ಪ ರವರ ( ಬಟ್ಟೆ ಅಂಗಡಿ) ದ್ವಿತೀಯ ಪುತ್ರ, ಅಂದನೂರು ಜಯರಾಜ್ ಇವರು ದಿನಾಂಕ : 5.2.2025ರ ಬುಧವಾರ ಸಂಜೆ 7.15ಕ್ಕೆ ನಿಧನರಾದರು. ಮೃತರಿಗೆ 63 ವರ್ಷ ವಯಸ್ಸಾಗಿತ್ತು. ಪತ್ನಿ, ಓರ್ವ ಪುತ್ರಿ, ಅಳಿಯ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ : 6.2.2025ರ ಗುರುವಾರ ಮಧ್ಯಾಹ್ನ 12 ಗಂಟೆಗೆ ಬೂದಾಳ್ ರಸ್ತೆಯ ವೀರಶೈವ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಅಂದನೂರು ಜಯರಾಜ್
