ದಾವಣಗೆರೆ ತಾಲ್ಲೂಕು ಶಿರಮಗೊಂಡನಹಳ್ಳಿ ಗ್ರಾಮದ ವಾಸಿ ದಿ. ಜಯ್ಯಪ್ಪ ಇವರ ಪುತ್ರ, (ಶ್ರೀಮತಿ ಸೌಭಾಗ್ಯ ಅವರ ಪತಿ) ಶಿರಮಗೊಂಡನಹಳ್ಳಿ ಕೋಟ್ಯಾಳ (ಕರಿಯಪ್ಳರ) ಕೆ.ಜೆ. ರೇವಣಸಿದ್ದಪ್ಪ ಇವರು ದಿನಾಂಕ 05.02.2025ರ ಬುಧವಾರ ರಾತ್ರಿ 11 ಗಂಟೆಗೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 73 ವರ್ಷ ವಯಸ್ಸಾಗಿತ್ತು. ಪತ್ನಿ, ಓರ್ವ ಪುತ್ರಿ, ಸೊಸೆ, ಮೊಮ್ಮಕ್ಕಳು, ನಾಲ್ವರು ಸಹೋದರಿಯರು, ಅಪಾರ ಬಂಧು ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 06.02.2025ರ ಗುರವಾರ ಸ್ವಗ್ರಾಮವಾದ ಶಿರಮಗೊಮಡನಹಳ್ಳಿ ಮೃತರ ಸ್ವಂತ ಜಮೀನಿನಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಕೆ.ಜೆ. ರೇವಣಸಿದ್ದಪ್ಪ
