ದಾವಣಗೆರೆ ಸಿಟಿ ನಿಟ್ಟುವಳ್ಳಿ ಹೊಸ ಬಡಾವಣೆಯ ವಾಸಿ 1ನೇ ಮೇನ್, 4ನೇ ಕ್ರಾಸ್, ಕಲ್ಪತರು ಛತ್ರದ ಹಿಂಭಾಗ ಕುರುಡಿ ಮಠದ ದಿ|| ಕೆ.ಎಂ. ಕೊಟ್ರಯ್ಯನವರ ಮಗನಾದ ಕೆ.ಎಂ. ವಿಶ್ವನಾಥ ಇವರ ಧರ್ಮಪತ್ನಿ ಶ್ರೀಮತಿ ದ್ರಾಕ್ಷಾಯಣಮ್ಮ ಇವರು, ದಿನಾಂಕ : 02.02.2025ರ ರಾತ್ರಿ 7.30ಕ್ಕೆ ನಿಧನರಾಗಿರುತ್ತಾರೆ. ಮೃತರಿಗೆ 65 ವರ್ಷ ವಯಸ್ಸಾಗಿತ್ತು. ಮೃತರು ಇಬ್ಬರು ಪುತ್ರರು, ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಅಂತ್ಯಕ್ರಿಯೆಯನ್ನು ದಿನಾಂಕ : 03.02.2025ರ ಸೋಮವಾರ ಮಧ್ಯಾಹ್ನ 12 ಗಂಟೆಗೆ ಶಾಮನೂರಿನ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
February 4, 2025