ಹರಿಹರ ತಾಲ್ಲೂಕು ಕುಣೆಬೆಳಕೆರೆ ವಾಸಿ ದಿ. ಅಜ್ಜೋಳ ಅಜ್ಜಪ್ಪ ಅವರ ಮಗ ಅಜ್ಜೋಳ ಪ್ರಕಾಶ (47) ಇವರು ದಿನಾಂಕ : 31.01.2025ರ ಶುಕ್ರವಾರ ರಾತ್ರಿ 10.15ಕ್ಕೆ ನಿಧನರಾದರು. ಸಹೋದರರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ : 01.02.2025 ಶನಿವಾರ ಮಧ್ಯಾಹ್ನ 1 ಗಂಟೆಗೆ ಕುಣೆ ಬೆಳಕೆರೆ ಗ್ರಾಮದ ಮೃತರ ಜಮೀನಿನಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಅಜ್ಜೋಳ ಪ್ರಕಾಶ
