ದಾವಣಗೆರೆ ಶ್ರೀನಿವಾಸ್ ನಗರ, 6ನೇ ಕ್ರಾಸ್ ವಾಸಿ ಎಸ್. ಸುರೇಶ್ ಇವರು ದಿನಾಂಕ 12.09.2024 ಗುರುವಾರ ಮಧ್ಯಾಹ್ನ 2.25ಕ್ಕೆ ಬೆಂಗಳೂರಿನಲ್ಲಿ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 56 ವರ್ಷ ವಯಸ್ಸಾಗಿತ್ತು. ಪತ್ನಿ, ಓರ್ವ ಪುತ್ರಿ, ಸ್ನೇಹಿತರು ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಪಾರ್ಥೀವ ಶರೀರವನ್ನು ದಾವಣಗೆರೆ ಶ್ರೀನಿವಾಸ ನಗರದ ಮೃತರ ನಿವಾಸದಲ್ಲಿ ದಿನಾಂಕ 13.9.2024ರ ಶುಕ್ರವಾರ ಬೆಳಿಗ್ಗೆ 12.30ರವರೆಗೆ ಅಂತಿಮ ದರ್ಶನಕ್ಕೆ ಇರಿಸಲಾಗುವುದು. ನಂತರ ಹಿರಿಯೂರಿನಲ್ಲಿ ಅಂತ್ಯಕ್ರಿಯೆ ನೆರವರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
December 25, 2024