ಹೊಂಡದ ಸರ್ಕಲ್, ದಾವಣಗೆರೆ ನಿವಾಸಿಗಳಾದ ಖ್ಯಾತ ಸ್ತ್ರೀ ರೋಗ ತಜ್ಞರಾದ ಶ್ರೀಮತಿ ಸುಶೀಲಮ್ಮನವರ ಸಹೋದರರಾದ ಶ್ರೀ ಅನಂತ್ರಾಮ್ ಕಾರಂತ್, ಹಿರಿಯ ಖ್ಯಾತ ವಕೀಲರು (ಜನನ : 08.04.1948 ಮರಣ : 12.09.2024) ಇವರು ದಿನಾಂಕ : 12.9.2024ರ ಮಧ್ಯಾಹ್ನ 2.15ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರು ಪತ್ನಿ, ಒಬ್ಬಪುತ್ರ, ಒಬ್ಬ ಪುತ್ರಿ ಹಾಗೂ ಅಪಾರ ಬಂಧು-ಬಾಂಧವರನ್ನು ಅಗಲಿದ್ದು, ಮೃತರ ಅಂತ್ಯಕ್ರಿಯೆಯನ್ನು (ದಿ. : 13.09.2024) ಇಂದು ಬೆಳಗ್ಗೆ 8.30ಕ್ಕೆ ಪಿ.ಬಿ. ರಸ್ತೆಯ ವೈಕುಂಠ ಧಾಮದಲ್ಲಿ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
December 25, 2024