ದಾವಣಗೆರೆ ಸಿಟಿ ಮೌನೇಶ್ವರ ಬಡಾವಣೆ ವಾಸಿ ಶ್ರೀ ವಿಠ್ಠಲ ಪಿ. ಹೊವಳೆ (ದೀಪಕ್ ಕ್ಲಾತ್ ಸೆಂಟರ್, ಇಸ್ಮಾಂ ಪೇಟೆ) (56) ಇವರು ದಿನಾಂಕ 11.9.2024ರ ಬುಧವಾರ ಬೆಳಿಗ್ಗೆ 10ಕ್ಕೆ ನಿಧನರಾದರು. ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ, ಸಹೋದರರು, ಸಹೋದರಿಯರು ಹಾಗು ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 11.09.2024ರ ರಾತ್ರಿ 8ಕ್ಕೆ ಪಿ.ಬಿ.ರಸ್ತೆಯ ವೈಕುಂಠಧಾಮದಲ್ಲಿ ನೆರವೇರಿತು ಎಂದು ಕುಟುಂಬದವರು ತಿಳಿಸಿದ್ದಾರೆ.
December 3, 2024