ದಾವಣಗೆರೆ ಕೆಟಿಜೆ ನಗರ, 3ನೇ ಮೇನ್, 3ನೇ ಕ್ರಾಸ್ ವಾಸಿ ಸಿ.ಜಿ. ಆಸ್ಪತ್ರೆಯ ನಿವೃತ್ತ ಸಿಬ್ಬಂದಿಯಾದ ಅಲ್ಹಜ್ ಮೊಹಮ್ಮದ್ ಇಸ್ಮಾಯಿಲ್ (84) ಅವರು ದಿನಾಂಕ 9.9.2024ರ ಸೋಮವಾರ ಬೆಳಿಗ್ಗೆ 1ಕ್ಕೆ ನಿಧನರಾದರು. ಇಬ್ಬರು ಪುತ್ರರು, ನಾಲ್ವರು ಪುತ್ರಿಯರು, ಮೊಮ್ಮಕ್ಕಳು, ಮರಿಮೊಮ್ಮಕ್ಕಳು ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 9.9.2024ರ ಸೋಮವಾರ ಸಂಜೆ 5ಕ್ಕೆ ಪಿ.ಬಿ.ರಸ್ತೆಯ ಹಳೇ ಖಬರಸ್ತಾನದಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
December 25, 2024