ದಾವಣಗೆರೆಯ ಬುದ್ಧ, ಬಸವ, ಬೀಮ ನಗರ, 41ನೇ ವಾರ್ಡ್ ಇಂಡಸ್ಟ್ರೀಯಲ್ ಏರಿಯಾ ವಾಸಿ ಪ್ರಸನ್ನ ಬೆಟಗೇರಿ (49) ಇವರು ದಿನಾಂಕ 26.06.2024ರ ಮಧಾಹ್ನ 2ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಪತ್ನಿ, ಮೂವರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 27.6.2024ರ ಗುರವಾರ 12ಕ್ಕೆ ಗಾಂಧಿನಗರದ ಸಾರ್ವಜನಿಕ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
December 26, 2024