ದಾವಣಗೆರೆ ತಾಲ್ಲೂಕು ತುರ್ಚಘಟ್ಟದ ವಾಸಿ ದಿ|| ಭೀಮಪ್ಪ ಇವರ ಧರ್ಮಪತ್ನಿ ಶ್ರೀಮತಿ ಹಿರಿಯಮ್ಮ (72) ಅವರು ದಿನಾಂಕ 01-09-2024ರ ಭಾನುವಾರ ಬೆಳಿಗ್ಗೆ 4 ಕ್ಕೆ ನಿಧನರಾದರು. ಇಬ್ಬರು ಪುತ್ರರು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 01-09-2024ರ ಭಾನುವಾರ ಸಂಜೆ 3 ಗಂಟೆಗೆ ತುರ್ಚಘಟ್ಟದಲ್ಲಿ ನೆರವೇರಿಸಲಾಯಿತು ಎಂದು ಕುಟುಂಬದವರು ತಿಳಿಸಿದ್ದಾರೆ.
ತುರ್ಚಘಟ್ಟದ ಹಿರಿಯಮ್ಮ
