ದಾವಣಗೆರೆ ಆನೆಕೊಂಡಪೇಟೆ ವಾಸಿ ಜೆ.ಕೆ. ಪ್ರಶಾಂತ್ (49) ಅವರು ದಿನಾಂಕ 5.9.2024ರ ಗುರುವಾರ ಸಂಜೆ 5.15ಕ್ಕೆ ನಿಧನರಾದರು. ಪತ್ನಿ ಹಾಗೂ ಅಪಾರ ಬಂಧು- ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆ ಯನ್ನು ದಿನಾಂಕ 6.9.2024ರ ಶುಕ್ರವಾರ ಮಧ್ಯಾಹ್ನ 12ಕ್ಕೆ ನಗರದ ವೀರಶೈವ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಜೆ.ಕೆ. ಪ್ರಶಾಂತ್
