ದಾವಣಗೆರೆ ಸಿಟಿ ಜಯನಗರ ವಾಸಿ ಚಿಕ್ಕಮೇಗಳಗೆರೆಯ ಶ್ರೀ ಕೆ. ಶಿವಾನಂದಪ್ಪ ರವರ ಪತ್ನಿ ಬಸಮ್ಮ ಕಂಚಿಕೆರೆ (75) ಅವರು ದಿನಾಂಕ 23.6.2024ರ ಭಾನುವಾರ ರಾತ್ರಿ 9.15ಕ್ಕೆ ನಿಧನರಾದರು. ಪತಿ, ಇಬ್ಬರು ಪುತ್ರರು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 24.6.2024ರ ಸೋಮವಾರ ಮಧ್ಯಾಹ್ನ 1ಕ್ಕೆ ನಗರದ ಗ್ಲಾಸ್ ಹೌಸ್ ಹತ್ತಿರದ ಶಾಮನೂರು ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
December 26, 2024