ದಾವಣಗೆರೆ ನಿಟ್ಟುವಳ್ಳಿ ಪೊಲೀಸ್ ಕ್ವಾಟ್ರಸ್ ಹಿಂಭಾಗದ ವಾಸಿ ತಿಮ್ಮಪ್ಪ ಕಣ್ಣಾಳರ್ (82) ಇವರು ದಿನಾಂಕ 18.6.2024ರ ಮಧ್ಯಾಹ್ನ 2.20ಕ್ಕೆ ನಿಧನರಾದರು. ಓರ್ವ ಪುತ್ರ, ಓರ್ವ ಪುತ್ರಿ, ಸೊಸೆ, ಅಳಿಯ, ಮೊಮ್ಮಕ್ಕಳು, ಕುರುವಿನ ಶೆಟ್ಟಿ (ನೇಕಾರ್) ಸಮಾಜದವರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 19.06.2024ರ ಬುಧವಾರ ಬೆಳಿಗ್ಗೆ 11ಕ್ಕೆ ಹೊಸ ಬಸ್ಸ್ಟ್ಯಾಂಡ್ ಹಿಂಭಾಗದ ಲೇಬರ್ ಕಾಲೋನಿಯ
ಆರ್.ಹೆಚ್. ಬೃಂದಾವನದಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ತಿಮ್ಮಪ್ಪ ಕಣ್ಣಾಳರ್
