ದಾವಣಗೆರೆ ಸಿಟಿ ಸಿದ್ದವೀರಪ್ಪ ಲೇಔಟ್ 14ನೇ ಕ್ರಾಸ್ ವಾಸಿ ಮೈಸೂರು ಮಠದ ಎಂ.ಜಿ. ಶಿವಯೋಗಯ್ಯನವರು (81) ದಿನಾಂಕ 18.06.2024ರ ಮಂಗಳವಾರ ಬೆಳಿಗ್ಗೆ 10 ಗಂಟೆಗೆ ನಿಧನರಾದರು. ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯ ಕ್ರಿಯೆಯನ್ನು ದಿನಾಂಕ 18.06.2024ರ ಮಂಗಳವಾರ ಸಂಜೆ 6.30ಕ್ಕೆ ದಾವಣಗೆರೆ ಗಾಂಧಿನಗರದಲ್ಲಿರುವ ಹಿಂದೂ ವೀರಶೈವ ರುದ್ರಭೂಮಿಯಲ್ಲಿ ನೆರವೇರಿಸಲಾಯಿತು ಎಂದು ಕುಟುಂಬದವರು ತಿಳಿಸಿದ್ದಾರೆ.
ಎಂ.ಜಿ. ಶಿವಯೋಗಯ್ಯ
![shivayogayya ಎಂ.ಜಿ. ಶಿವಯೋಗಯ್ಯ](https://janathavani.com/wp-content/uploads/2024/06/shivayogayya-.jpg)