ದಾವಣಗೆರೆ ಎಸ್ಜೆಎಂ ನಗರದ ನಿವಾಸಿ, ಶಂಕರ್ ಶಿರೇಕರ್ ಅವರ ತಂದೆ, ಡೋಹರ ಕಕ್ಕಯ್ಯ ಸಮಾಜದ ಗೌರವ ಅಧ್ಯಕ್ಷರಾದ ಶ್ರೀ ಏಕಾಂತ್ ರಾವ್ ಶಿರೇಕರ್ (73) ಇವರು 17.06.2024 ರ ಸೋಮವಾರದಂದು ನಿಧನರಾಗಿರುತ್ತಾರೆ. ದಿನಾಂಕ : 18.06.2024 ರ ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಗಾಂಧಿ ನಗರದ ರುದ್ರಭೂಮಿಯಲ್ಲಿ ಮೃತರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
December 26, 2024