ಶ್ರೀ ಅಂದನೂರು ಕೊಟ್ರಪ್ಪ (ಲಾರಿ ಕೊಟ್ರಪ್ಪ) ಇವರ ಸೊಸೆ, ಮತ್ತು ದಿ: ಅಂದನೂರು ಬಸವರಾಜ್, ಮಾಲಿಕರು, ಅಂದನೂರು ಸೇಲ್ಸ್ ಕಾರ್ಪೊರೇಷನ್, ದಾವಣಗೆರೆ, ಇವರ ಧರ್ಮಪತ್ನಿ, ಶ್ರೀಮತಿ ಸುರೇಖಾ ಬಸವರಾಜ ಅಂದನೂರು ಇವರು ದಿನಾಂಕ : 14.06.2024ರ ಶುಕ್ರವಾರ ಸಂಜೆ 5.30ಕ್ಕೆ ನಿಧನರಾದರು. ಮೃತರಿಗೆ 65 ವರ್ಷ ವಯಸ್ಸಾಗಿತ್ತು. ಮೃತರ ಇಬ್ಬರು ಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ದಿನಾಂಕ : 15.06.2024ರ ಶನಿವಾರ ಮಧ್ಯಾಹ್ನ 1 ಗಂಟೆಗೆ ವೀರಶೈವ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
December 26, 2024