ದಾವಣಗೆರೆ ವಿದ್ಯಾನಗರ ವಾಸಿ ದಿವಂಗತ ಎಸ್. ಎಸ್. ಬೆಲ್ಲದ ಅವರ ಧರ್ಮಪತ್ನಿ ಶ್ರೀಮತಿ ಗುರುಶಾಂತಮ್ಮ ಬೆಲ್ಲದ ಅವರು ದಿನಾಂಕ 24.05.2024 ರಂದು ಶುಕ್ರವಾರ ಬೆಳಿಗ್ಗೆ 11.16ಕ್ಕೆ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಮೃತರಿಗೆ 82 ವಯಸ್ಸಾಗಿತ್ತು. ಮೃತರು ಓರ್ವ ಪುತ್ರ, ಸೊಸೆ, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯನ್ನು ದಿನಾಂಕ : 24.05.2024 ರಂದು ಶುಕ್ರವಾರ ಬೆಂಗಳೂರಿನಲ್ಲಿ ನೆರವೇರಿಸಲಾಯಿತು ಎಂದು ಕುಟುಂಬದವರು ತಿಳಿಸಿದ್ದಾರೆ.
ಗುರುಶಾಂತಮ್ಮ ಬೆಲ್ಲದ
