ದಾವಣಗೆರೆ ತಾಲ್ಲೂಕು ಕಿತ್ತೂರು ಗ್ರಾಮದ ವಾಸಿ ಕಣದಾಗಳ ಚೆನ್ನಪ್ಪ ಇವರ ಧರ್ಮಪತ್ನಿ ಶ್ರೀಮತಿ ಕರಿಯಮ್ಮ (98) ಅವರು ದಿನಾಂಕ : 24.5.2024 ರಂದು ಶುಕ್ರವಾರ ಸಂಜೆ 5.45ಕ್ಕೆ ನಿಧನರಾಗಿದ್ದಾರೆ. ಮಕ್ಕಳು, ಮೊಮ್ಮಕ್ಕಳು ಹಾಗೂ ಬಂಧು-ಮಿತ್ರರನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ : 25.5.2024 ರಂದು ಶನಿವಾರ ಮಧ್ಯಾಹ್ನ 12 ಗಂಟೆಗೆ ದಾವಣಗೆರೆ ತಾಲ್ಲೂಕು ಕಿತ್ತೂರು ಗ್ರಾಮದಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
December 27, 2024