ದಾವಣಗೆರೆ ತರಳಬಾಳು ಬಡಾವಣೆ, # 2009/159 , 18ನೇ ಕ್ರಾಸ್, 3ನೇ ಸ್ಟೇಜ್ ವಾಸಿ ಶ್ರೀಮತಿ ಪಾರ್ವತಾದೇವಿ ಎಸ್. ಚಿಕ್ಕನಗೌಡರ್ (94) (ದಿ. ಎಸ್.ಎಸ್.ಚಿಕ್ಕನಗೌಡರ್ ಪತ್ನಿ) ಇವರು ದಿನಾಂಕ 24.05.2024ರ ಶುಕ್ರವಾರ ಮಧ್ಯಾಹ್ನ 12.30ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೂರು ಗಂಡು ಮಕ್ಕಳು, ಎರಡು ಹೆಣ್ಣು ಮಕ್ಕಳು, ಸೊಸೆಯಂದಿರು, ಅಳಿಯಂದಿರು, 9 ಜನ ಮೊಮ್ಮಕ್ಕಳು, ಮರಿಮೊಮ್ಮಕ್ಕಳು ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ಶಾಮನೂರು ರುದ್ರಭೂಮಿಯಲ್ಲಿ ದಿ. 25.05.2024ರ ಶನಿವಾರ ಬೆಳಿಗ್ಗೆ 11.30ಕ್ಕೆ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
December 28, 2024